ಸಂಸ್ಥೆಯಲ್ಲಿ ಮಕ್ಕಳಿಗೆ ,ವಸತಿ ,ಊಟ ,ವೈದ್ಯಕೀಯ ಸೌಲಭ್ಯ ,ಶಿಕ್ಷಣ ,ವೃತ್ತಿ ಶಿಕ್ಷಣ ತರಬೇತಿಗೆ ಬೇಕಾದ ಅಗತ್ಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ, ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುವ ಜೊತೆಗೆ ಮಕ್ಕಳಿಗೆ ಮಾನಸಿಕ ಸ್ಥೈರ್ಯ ನೀಡಿ ಸಮಾಜದೊಂದಿಗೆ ಅವರು ಉತ್ತಮ ರೀತಿಯಲ್ಲಿ ಬಾಳುವಂತೆ ಪ್ರೇರೇಪಿಸುವುದು.
ಸಮಾಜದಲ್ಲಿ ಒಂದೇ ಒಂದು ಹೆಚ್ ಐ ವಿ ಸೋಂಕಿತ /ಬಾಧಿತ ಹಾಗು ಹಿಂದುಳಿದ ಮಗು ನಿರ್ಲಕ್ಷದಿಂದ ಅವಕಾಶ ವಂಚಿತರಾಗಬಾರದು ಮತ್ತು ಇಂತಹ ಮಕ್ಕಳ ಪರವಾಗಿ ನಾನು ಮತ್ತು ನಮ್ಮ ತಂಡ ದಿನದ 24 ಗಂಟೆ ಶ್ರಮಿಸಲು ಸಿದ್ದರಿದ್ದೇವೆ.