ಅನ್ನ ಸಂಕಲ್ಪ

ಹಸಿದ ಹೊಟ್ಟೆಗೆ ಅನ್ನ ನೀಡುವ ಕಾರ್ಯಕ್ರಮ

ರಸ್ತೆ ಬದಿಯಲ್ಲಿ ,ಪುಟ್ ಬಾತ್ ಗಳಲ್ಲಿ ಭಿಕ್ಷೆ ಬೇಡುವ ಮತ್ತು ನಿರ್ಗತಿಕರಿಗೆ ಜನರಿಗೆ ಊಟ ನೀಡುವ ಕಾರ್ಯಕ್ರಮ ನಿಜಕ್ಕೂ ಇದು ಸಾರ್ಥಕ ಸಂಸ್ಥೆಯಲ್ಲಿ ಪ್ರತಿ ವಾರಕ್ಕೆ ಎರಡರಿಂದ ಮೂರು ದಿನ ಸಂಸ್ಥೆಯಲ್ಲಿ ಅಡುಗೆ ತಯಾರಿಸಿ ಅದನ್ನು ನೀರಿನ ಬಾಟಲಿಯೊಂದರ ಜೊತೆಗೆ ಅವಶ್ಯಕತೆ ಇರುವವರಿಗೆ ನೀಡುವ ಕಾರ್ಯಕ್ರಮವೇ ಅನ್ನ ಸಂಕಲ್ಪ