News Details

❤️ ತಿಂಗಳ ದಾನಿಗಳ ಬಳಗಕ್ಕೆ ಆತ್ಮೀಯ ಆಹ್ವಾನ

ನಿಮ್ಮ ಪುಟ್ಟ ಸಹಾಯ, ಮಕ್ಕಳ ಭವಿಷ್ಯಕ್ಕೆ ದೊಡ್ಡ ಆಸರೆ!

ವಿಬಿಪಿ ಫೌಂಡೇಶನ್‌ನ ಮಕ್ಕಳ ಆಶ್ರಮದ ಮಕ್ಕಳ ಶಿಕ್ಷಣ, ಆಹಾರ ಮತ್ತು ಆರೋಗ್ಯಕ್ಕಾಗಿ ಪ್ರತಿ ತಿಂಗಳು ನಿಮಗೆ ಸಾಧ್ಯವಾದಷ್ಟು ದೇಣಿಗೆ ನೀಡಿ ಸಹಕರಿಸಿ.

ತಿಂಗಳಿಗೆ ₹100, ₹300, ₹500 ಅಥವಾ ₹1,000 ನೀಡಿ ಮಕ್ಕಳ ಮುಖದಲ್ಲಿ ನಗು ಮೂಡಿಸಿ.

❤️ ನಿಮ್ಮ ಪ್ರತಿ ತಿಂಗಳ ಸಹಾಯವೇ ಮಕ್ಕಳ ಬದುಕಿಗೆ ಭರವಸೆ.

VBP FOUNDATION (ರಿ)
Caring is Our Mantra

13 Nov 2026