13 Nov 2026
❤️ ತಿಂಗಳ ದಾನಿಗಳ ಬಳಗಕ್ಕೆ ಆತ್ಮೀಯ ಆಹ್ವಾನ
ನಿಮ್ಮ ಪುಟ್ಟ ಸಹಾಯ, ಮಕ್ಕಳ ಭವಿಷ್ಯಕ್ಕೆ ದೊಡ್ಡ ಆಸರೆ!
ವಿಬಿಪಿ ಫೌಂಡೇಶನ್ನ ಮಕ್ಕಳ ಆಶ್ರಮದ ಮಕ್ಕಳ ಶಿಕ್ಷಣ, ಆಹಾರ ಮತ್ತು ಆರೋಗ್ಯಕ್ಕಾಗಿ ಪ್ರತಿ ತಿಂಗಳು ನಿಮಗೆ ಸಾಧ್ಯವಾದಷ್ಟು ದೇಣಿಗೆ ನೀಡಿ ಸಹಕರಿಸಿ.
ತಿಂಗಳಿಗೆ ₹100, ₹300, ₹500 ಅಥವಾ ₹1,000 ನೀಡಿ ಮಕ್ಕಳ ಮುಖದಲ್ಲಿ ನಗು ಮೂಡಿಸಿ.
❤️ ನಿಮ್ಮ ಪ್ರತಿ ತಿಂಗಳ ಸಹಾಯವೇ ಮಕ್ಕಳ ಬದುಕಿಗೆ ಭರವಸೆ.
VBP FOUNDATION (ರಿ)
Caring is Our Mantra